ಶಬರಿಮಲೈ, ಶನಿಶಿಂಗ್ಣಾಪುರ, ಈಶಾ ಈಗ ಧರ್ಮಸ್ಥಳ-ಎಚ್ಚೆತ್ತುಕೊಳ್ಳೋಣ ಅಂದ್ರು BL ಸಂತೋಷ್
ಧರ್ಮಸ್ಥಳದ (Dharmasthala Case) ಕಾಡಿನಲ್ಲಿ ಶವ ಹೂತಿಟ್ಟಿರುವ ಆರೋಪ ಸಂಬಂಧ ಎಸ್‌ಐಟಿಯಿಂದ (SIT) ಬಿರುಸಿನ ತನಿಖೆ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಕೂಡ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಧರ್ಮಸ್ಥಳ ಪ್ರಕರಣಕ್ಕೆ…
