ನ. 8,9:ಪುತ್ತೂರು ರೋಟರಿ ಕ್ಲಬ್ ಆತಿಥ್ಯದಲ್ಲಿ ಜಿಲ್ಲಾ “ರೋಟರಿ ಫೌಂಡೇಶನ್ ಸೆಮಿನಾರ್”
ಪುತ್ತೂರು: ಅಂತರಾಷ್ಟ್ರೀಯ ರೋಟರಿ ಪ್ರಾಯೋಜಿತ ಸಂಸ್ಥೆಯಾದ ರೋಟರಿ ಫೌಂಡೇಶನ್ ವತಿಯಿಂದ ಜಿಲ್ಲಾ ಮಟ್ಟದ “The Rotary Foundation District Seminar 2025” ಕಾರ್ಯಕ್ರಮವು ನವೆಂಬರ್ 8 ಮತ್ತು 9ರಂದು ಮರೀಲ್ನಲ್ಲಿರುವ ಪುತ್ತೂರು ಕ್ಲಬ್ನಲ್ಲಿ ನಡೆಯಲಿದೆ. ಈ ಮಹತ್ವದ ಕಾರ್ಯಕ್ರಮದ ಆತಿಥ್ಯವನ್ನು ಪುತ್ತೂರು…
