ಹಲವು ಪ್ರಶಸ್ತಿಗಳ ಮುಡಿಗೇರಿಸಿ ಪ್ರಖ್ಯಾತಿ ಪಡೆದಿದ್ದ ಬೇಲಾಡಿ ಅಪ್ಪು-ತೋನ್ಸೆ ಜೋಡಿ ಕೋಣಗಳು ಇನ್ನಿಲ್ಲ..
ಶಾರ್ಟ್ ಸರ್ಕ್ಯೂಟ್..ಬೆಂಕಿಯಲ್ಲಿ ಬೆಂದು ಹೋದ ಜೋಡಿ ಕೋಣಗಳು
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹಟ್ಟಿಗೆ ಬೆಂಕಿ ತಗುಲಿ ಎರಡು ಕಂಬಳದ ಕೋಣಗಳು ಸುಟ್ಟುಕರಕಲಾದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂತಾವರ ಬೇಲಾಡಿ ಎಂಬಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದೆ.ಬೇಲಾಡಿ ಅಶೋಕ್ ಶೆಟ್ಟಿಯವರ ಮನೆಯಲ್ಲಿ ಈ ದುರ್ಘಟನೆ ನಡೆದಿದೆ. ರಾತ್ರಿ ಮನೆಯಲ್ಲಿ…
