ಅಪಾಯಕಾರಿ ವಸ್ತು ಇದ್ದ ಹಡಗು ಸಮುದ್ರ ಪಾಲು: ಗ್ಯಾಸ್ ಸೋರಿಕೆ, ಕರಾವಳಿಗೆ ಎಚ್ಚರಿಕೆ
ವಿಜಿಂಜಂ ಬಂದರಿನಿಂದ ಕೊಚ್ಚಿಗೆ ತೆರಳುತ್ತಿದ್ದ ಎಂಎಸ್ಸಿ ಎಲ್ಸಾ-3 ಎಂಬ ಹಡಗು ಅರಬ್ಬೀ ಸಮುದ್ರದಲ್ಲಿ ಅಪಘಾತಕ್ಕೀಡಾಗಿದೆ. ಈ ಘಟನೆ ಕೊಚ್ಚಿಯಿಂದ 38 ಮೈಲಿ ದೂರದಲ್ಲಿ ಸಂಭವಿಸಿದ್ದು, ಹಡಗಿನಲ್ಲಿದ್ದ 24 ಸಿಬ್ಬಂದಿಗಳ ಪೈಕಿ 21 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಕ್ಯಾಪ್ಟನ್, ಚೀಫ್ ಇಂಜಿನಿಯರ್ ಮತ್ತು…
