ಧರ್ಮಸ್ಥಳ ಗ್ರಾಮದಲ್ಲಿ ಶೋಧ ಕಾರ್ಯಕ್ಕೆ ಜಿಪಿಆರ್ ತಂತ್ರಜ್ಞಾನ ಬಳಕೆಗೆ ಎಸ್‌ಐಟಿ ನಿರ್ಧಾರ..!!!
ಮಂಗಳೂರು: ಧರ್ಮಸ್ಥಳದಲ್ಲಿ ಅನಾಮಿಕ ವ್ಯಕ್ತಿಯೊಬ್ಬರು ತೋರಿಸಿದ ಶವ ಹೂತುಹಾಕಿರುವ ಸ್ಥಳಗಳ ಶೋಧ ಕಾರ್ಯ ಇದೀಗ ಹೊಸ ಹಂತ ಪ್ರವೇಶಿಸಿದೆ. ಗುರುತಿಸಿದ 13ನೇ ಸ್ಥಳದಲ್ಲಿ ಅಗೆತ ಮೊದಲು ಭೂಗತ ರಾಡಾರ್ (ಜಿಪಿಆರ್) ತಂತ್ರಜ್ಞಾನ ಬಳಕೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ತೀರ್ಮಾನಿಸಿದೆ. ಕಳೆದ…
