ಕೆದಿಲ–ಪನಡ್ಕ ರಸ್ತೆ ವಿವಾದಕ್ಕೆ ತೆರೆ ಎಳೆದ ಶಾಸಕ ಅಶೋಕ್ ರೈ -12 ವರ್ಷಗಳ ಹೋರಾಟಕ್ಕೆ ಕೊನೆಗೂ ಜಯ..!!
ಪುತ್ತೂರು: ಕೆದಿಲ ಗ್ರಾಮದ ಕೆದಿಲ–ಪನಡ್ಕ ರಸ್ತೆ ವಿವಾದ ಕೊನೆಗೂ ಇತ್ಯರ್ಥಗೊಂಡಿದ್ದು, ಶಾಸಕ ಅಶೋಕ್ ರೈ ನೇತೃತ್ವದಲ್ಲಿ ನಡೆದ ರಾಜಿ ಮಾತುಕತೆಯ ಮೂಲಕ ಸುಮಾರು 12 ವರ್ಷಗಳಿಂದ ಮುಂದುವರೆದಿದ್ದ ಸಮಸ್ಯೆಗೆ ಚುಕ್ಕಿ ಹಾಕಲಾಗಿದೆ. ಈ ರಸ್ತೆ ಪ್ರಸನ್ನ ಭಟ್ ವಳಂಗಜೆ ಅವರ ಪಟ್ಟಾ…
