ಹತ್ತೂರ ಜನರಿಗೊಂದು ಗುಡ್ ನ್ಯೂಸ್ – ಪುತ್ತೂರಿನಲ್ಲಿ ನಾಳೆ ಶುಭಾರಂಭಗೊಳ್ಳಲಿದೆ ಸ್ಪೆಷಾಲಿಟಿ ಹಾಸ್ಪಿಟಲ್ ‘ಮೆಡ್ ಲ್ಯಾಂಡ್’-
ಇಲ್ಲಿದೆ ಉದ್ಘಾಟನಾ ಸಮಾರಂಭದ ಗೆಸ್ಟ್ ಲಿಸ್ಟ್
ಮೆಡ್ ಲ್ಯಾಂಡ್ ನಲ್ಲಿ ಏನೇನು ಫೆಸಿಲಿಟಿಗಳಿವೆ? ಯಾರೆಲ್ಲಾ ತಜ್ಞ ವೈದ್ಯರಿದ್ದಾರೆ? – ತಿಳ್ಕೊಳ್ಳೋಣ ಬನ್ನಿ
ಪುತ್ತೂರು: ಮಾಣಿ–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರು ಸಮೀಪದ ಸಂಪ್ಯದಲ್ಲಿ ನಿರ್ಮಿತಗೊಂಡಿರುವ ಅತ್ಯಾಧುನಿಕ ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ಲೋಕಾರ್ಪಣಾ ಸಮಾರಂಭ ಸೆ.21ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ. ಕಾರ್ಯಕ್ರಮವನ್ನು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ ಮತ್ತು ಆಸ್ಪತ್ರೆಯ ಓ.ಟಿ (ಶಸ್ತ್ರಚಿಕಿತ್ಸಾ)…
