ಪುರುಷರಿಗೆ ಸ್ಪರ್ಮ್ ಕೌಂಟ್ ಮುಖ್ಯ ಯಾಕೆ ಗೊತ್ತಾ…? ಇಲ್ಲಿದೆ ವೀರ್ಯಾಣು ಸಂಖ್ಯೆ ಹೆಚ್ಚಿಸುವ ಆಹಾರಗಳ ವಿವರ
ಬದಲಾಗುತ್ತಿರುವ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರಗಳು ಪುರುಷರ ಫಲವತ್ತತೆ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿವೆ. ಮದುವೆಯ ನಂತರ ಪುರುಷರಲ್ಲಿ ದೌರ್ಬಲ್ಯ ಕಂಡುಬಂದರೆ ತಂದೆಯಾಗಲು ಸಮಸ್ಯೆಗಳು ಎದುರಾಗಬಹುದು. ದೌರ್ಬಲ್ಯ ಎಂದರೆ ಅವರ ವೀರ್ಯದ ಸಂಖ್ಯೆ ಮತ್ತು ವೀರ್ಯದ ಗುಣಮಟ್ಟ ಕಡಿಮೆಯಾಗಿದೆ ಎಂದರ್ಥ. ವೀರ್ಯಾಣುಗಳ…