ರಾಜ್ಯದಲ್ಲಿ ಮತ್ತೊಂದು ಘೋರ ಕೃತ್ಯ: ಪ್ರೀತಿಸಿದ ಪುತ್ರಿಯನ್ನು ಕೊಲೆಗೈದು ನದಿಗೆ ಎಸೆದ ತಂದೆ: ತನಿಖೆಯಲ್ಲಿ ಬಯಲಾಯ್ತು ‘ಮರ್ಯಾದೆಗೇಡು ಹತ್ಯೆ’
ಪ್ರೀತಿ ಮಾಡಿದ್ದಕ್ಕೆ ಅಪ್ರಾಪ್ತ ಪುತ್ರಿಯನ್ನು ಹತ್ಯೆಗೈದ ವ್ಯಕ್ತಿಯೊಬ್ಬ ಕೃಷ್ಣಾ ನದಿಗೆ ಶವ ಎಸೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿಚಾರಣೆಗೆ ಪುತ್ರಿಯನ್ನು ಹಾಜರುಪಡಿಸಲು ನ್ಯಾಯಾಧೀಶರು ಹೇಳಿದ್ದರಿಂದ ಲಿಂಗಸುಗೂರಿನಲ್ಲಿ 7 ತಿಂಗಳ ಹಿಂದೆ ನಡೆದಿದ್ದ ಮರ್ಯಾದೆಗೇಡು ಹತ್ಯೆ ಪ್ರಕರಣ ಈಗ ಬೆಳಕಿಗೆ ಬಂದಿದೆ.…
