ರಾತ್ರಿಯಾದ್ರೆ ಕುತ್ತಿಗೆ ಹಿಡಿಯುತ್ತೆ, ಬಟ್ಟೆಗೆ ಬೆಂಕಿ ಬೀಳುತ್ತೆ : ಪ್ರೇತ ಭಾದೆಗೆ ಬೆಚ್ಚಿ ಬಿದ್ದ ಬೆಳ್ತಂಗಡಿಯ ಕುಟುಂಬ.!
ಭೂತ, ಪ್ರೇತ, ಆತ್ಮಗಳ ಕಥೆಯನ್ನು ನೀವು ಸಿನಿಮಾದಲ್ಲಿ ನೋಡಿರುತ್ತೀರಿ…ಆದರೆ ರಿಯಲ್ ಲೈಫ್ ನಲ್ಲಿ ಇವೆಲ್ಲಾ ಉಂಟು ಎಂದರೆ ನೀವು ನಂಬುತ್ತೀರಾ..? ನಂಬಲು ಅಸಾಧ್ಯವೆನಿಸಿದರೂ ಇದು ಸತ್ಯವಂತೆ.! ದಕ್ಷಿಣ ಕನ್ನಡದಲ್ಲಿ ಕುಟುಂಬವೊಂದಕ್ಕೆ ಕಳೆದ 3 ತಿಂಗಳಿನಿಂದ ಪ್ರೇತ-ಭಾದೆ ಕಾಡುತ್ತಿದೆ. ಮೊಬೈಲ್ ನಲ್ಲಿ ವಿಚಿತ್ರ…
