ಹೈದರಾಬಾದ್‌ನಲ್ಲಿ ಕುಳಿತು ಸೈಬರ್ ವಂಚನೆ ಜಾಲ: 6 ಮಂದಿ ಬಂಧನ..!!
ಮಂಗಳೂರು, ಫೆ.27: ಹೈದರಾಬಾದ್‌ನಲ್ಲಿ ನೆಲೆಸಿ ದೇಶದಾದ್ಯಂತ ಸೈಬರ್ ವಂಚನೆ ನಡೆಸುತ್ತಿದ್ದ ತಂಡವನ್ನು ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆ ಭೇದಿಸಿದ್ದು, 6 ಆರೋಪಿತರನ್ನು ಬಂಧಿಸಿದೆ.ಈ ಸಂಬಂಧ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ. 09/2026 ಅಡಿಯಲ್ಲಿ ಐಟಿ ಕಾಯ್ದೆ 66(2)…
