ಮನೆಯಲ್ಲಿ ಗಾಂಜಾ ಮಾರಾಟ;ನಜರುಲ್ಲಾ ಖಾನ್ ದಂಪತಿಗಳು ಪೊಲೀಸ್ ವಶಕ್ಕೆ
ಗುಲ್ವಾಡಿಯ ಉದಯನಗರದ ಮನೆಯೊಂದರಲ್ಲಿ ಗಾಂಜಾವನ್ನು ದಾಸ್ತಾನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ದಂಪತಿಯನ್ನು ಕುಂದಾಪುರ ಗ್ರಾಮಾಂತರ (ಕಂಡ್ಲೂರು) ಠಾಣೆ ಪೊಲೀಸರು ಬಂಧಿಸಿದ್ದಾರೆ. ಉದಯ ನಗರ ನಿವಾಸಿಗಳಾದ ನಜರುಲ್ಲಾ ಖಾನ್ (40) ಹಾಗೂ ಆತನ ಪತ್ನಿ ಫಾತಿಮಾ (33) ಬಂಧಿತರು. ಮನೆಯಲ್ಲಿದ್ದ 6.43…
