ವಿಮಾನ ದುರಂತ ಪ್ರಕರಣ..ಮೃತರ ಸಂಬಂಧಿಕರಿಗೆ ನೀಡಿದ ಮೃತದೇಹದ ಭಾಗಗಳ ಚೀಲದಲ್ಲಿ ಎರಡು ತಲೆ..!!!
ಏರ್ ಇಂಡಿಯಾ ವಿಮಾನ ದುರಂತ ವಾಗಿ 4 ದಿನ ಕಳೆದರೂ ಸಂಬಂಧಿಕರ ಗೋಳಾಟ, ಪರದಾಟ ತಪ್ಪಿಲ್ಲ. ಅಹಮ ದಾ ಬಾದ್ನ ಸಿವಿಲ್ ಆಸ್ಪತ್ರೆ ಎದುರು ಮೃತ ದೇಹ ಕ್ಕಾಗಿ ಸಂಬಂಧಿಕರು ಬೀಡುಬಿಟ್ಟಿದ್ದು, ಹಸ್ತಾಂತರ ಪ್ರಕ್ರಿಯೆಯಲ್ಲಿ ಸಾಕಷ್ಟು ಗೊಂದಲಗಳಾಗುತ್ತಿವೆ. ಡಿಎನ್ಎ ಪರೀಕ್ಷೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ಮೃತರೊಬ್ಬರ ಸಂಬಂಧಿಕರೊಬ್ಬರಿಗೆ ಮೃತದೇಹದ ಬ್ಯಾಗ್…
