ಇಸ್ರೇಲ್ ವಾಯುನೆಲೆ ಮೇಲೆ ಡ್ರೋನ್ ದಾಳಿ – ಇದುವರೆಗಿನ ಅತಿ ದೊಡ್ಡ ದಾಳಿ ನಡೆಸಿದ ಹಿಜ್ಬುಲ್ಲ !
ಲೆಬನಾನ್ : ಇಸ್ರೇಲ್ ಸೇನೆ ಮೇಲೆ ಹಿಜ್ಜುಲ್ಲಾ ಬಂಡುಕೋರ ಸಂಘಟನೆ ಮತ್ತೆ ದಾಳಿ ನಡೆಸಿದೆ. ನಿನ್ನೆ ಇರಾನ್ ಮೇಲೆ ಇಸ್ರೇಲ್ ದಾಳಿ ಮಾಡಿದ ಬೆನ್ನಲ್ಲೇ, ಇಂದು ಇಸ್ರೇಲ್ ಸೇನೆಯನ್ನು ಗುರಿಯಾಗಿಸಿಕೊಂಡು ಹಿಜ್ಬುಲ್ಲ ವಾಯು ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ.ಇಸ್ರೇಲ್ ನ ದಕ್ಷಿಣ ಟೆಲ್…
