ನೆಲ್ಯಾಡಿ :ಜಾಗದ ತಕಾರರು, ಕತ್ತಿಯಿಂದ ಕಡಿದು ಕೊಲೆ
ನೆಲ್ಯಾಡಿ: ಜಾಗದ ವಿವಾದಕ್ಕೆ ಸಂಬಂಧಿಸಿ ನಡೆದ ಜಗಳ ಕೃಷಿಕರೋರ್ವರ ಕೊಲೆಯೊಂದಿಗೆ ಅಂತ್ಯ ಕಂಡ ಘಟನೆ ಗೋಳಿತೊಟ್ಟು ಸಮೀಪದ ಆಲಂತಾಯ ಗ್ರಾಮದ ಪೆರ್ಲ ಎಂಬಲ್ಲಿ ನಡೆದಿದೆ. ಪೆರ್ಲ ನಿವಾಸಿಯಾಗಿದ್ದ ಪ್ರಗತಿಪರ ಕೃಷಿಕ ರಮೇಶ ಗೌಡ(51ವ.) ಕೊಲೆಯಾದವರು.ಸಮೀಪದ ಸಂಬಂಧಿ ಹರೀಶ್ ಎಂಬಾತ ಅವರನ್ನು ಕತ್ತಿಯಿಂದ…
