F-35B FIGHTER JET: ತಿಂಗಳು ಕಳೆದರೂ ಕೇರಳದಲ್ಲೇ ಉಳಿದ F-35 ಫೈಟರ್ ಜೆಟ್ – ಯುದ್ಧವಿಮಾನಕ್ಕೆ ಇದೆಂಥಾ ಸ್ಥಿತಿ..!
ಜೂನ್‌ನಲ್ಲಿ ಹೈಡ್ರಾಲಿಕ್ ಫೇಲ್ ಆಗಿ ಕೇರಳದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಬ್ರಿಟಿಷ್ ರಾಯಲ್ ನೇವಿಯ F-35B ಫೈಟರ್ ಜೆಟ್ನ್ನು ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದು ತಿಂಗಳಿನಿಂದ ನಿಲ್ಲಿಸಲಾಗಿದೆ. ಯುದ್ಧವಿಮಾನ ತುರ್ತು ಭೂಸ್ಪರ್ಶ ಮಾಡಿದ ಮೂರು ವಾರಗಳ ನಂತರ, ಜುಲೈ 6…
