ಸುಳ್ಯ :ಬಾರ್ನಲ್ಲಿ ಚೂರಿ ಹಲ್ಲೆ: ಇಬ್ಬರಿಗೆ ಗಾಯ, ಆರೋಪಿಗಳ ಬಂಧನ
ಸುಳ್ಯ: ಪಟ್ಟಣದ ಶ್ರೀರಾಮ್ ಪೇಟೆಯಲ್ಲಿರುವ ರಾಜೇಶ್ ಬಾರ್ನಲ್ಲಿ ಶುಲ್ಲಕ ಕಾರಣಕ್ಕೆ ನಡೆದ ಚೂರಿ ಹಲ್ಲೆಯಲ್ಲಿ ಇಬ್ಬರು ಯುವಕರು ಗಾಯಗೊಂಡ ಘಟನೆ ಶನಿವಾರ ಸಂಜೆ ಸಂಭವಿಸಿದೆ.ನಿತೇಶ್ ಆರ್.ಕೆ (33) ಹಾಗೂ ಅವರ ಸ್ನೇಹಿತ ಹರೀಶ್ ಮೇಲೆ ಇಬ್ಬರು ಯುವಕರು ಚೂರಿಯಿಂದ ಹಲ್ಲೆ ನಡೆಸಿದ್ದಾರೆ.…
