ಪುತ್ತೂರು: ಕಾಲೇಜಿನ ನೃತ್ಯ ಕಾರ್ಯಕ್ರಮ – ಇನ್‌ಸ್ಟಾಗ್ರಾಂನಲ್ಲಿ ಅವಾಚ್ಯ ಪೋಸ್ಟ್ – ಪ್ರಕರಣ ದಾಖಲು..!!
ಪುತ್ತೂರು: ಖಾಸಗಿ ಕಾಲೇಜಿನ ನೃತ್ಯ ಕಾರ್ಯಕ್ರಮದ ಸಂಬಂಧ ಇನ್‌ಸ್ಟಾಗ್ರಾಂನಲ್ಲಿ ಧಾರ್ಮಿಕ ವೈಮನಸ್ಸು ಉಂಟುಮಾಡುವ ರೀತಿಯ ಸುಳ್ಳು ಸಂದೇಶ ಹಾಕಿದ ಹಿನ್ನೆಲೆಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಪನ್ಯಾಸಕರಾದ ಜೋನ್ಸನ್ ಡೇವಿಡ್ ಸೀಕ್ವೆರ (35) ಅವರ ದೂರಿನ ಮೇರೆಗೆ, @tm_bad_karma_990…
