Category: ಕ್ರೈಂ

ಸುಳ್ಯ :ಬಾರ್‌ನಲ್ಲಿ ಚೂರಿ ಹಲ್ಲೆ: ಇಬ್ಬರಿಗೆ ಗಾಯ, ಆರೋಪಿಗಳ ಬಂಧನ

ಸುಳ್ಯ: ಪಟ್ಟಣದ ಶ್ರೀರಾಮ್ ಪೇಟೆಯಲ್ಲಿರುವ ರಾಜೇಶ್ ಬಾರ್‌ನಲ್ಲಿ ಶುಲ್ಲಕ ಕಾರಣಕ್ಕೆ ನಡೆದ ಚೂರಿ ಹಲ್ಲೆಯಲ್ಲಿ ಇಬ್ಬರು ಯುವಕರು ಗಾಯಗೊಂಡ ಘಟನೆ ಶನಿವಾರ ಸಂಜೆ ಸಂಭವಿಸಿದೆ.ನಿತೇಶ್ ಆರ್.ಕೆ (33) ಹಾಗೂ ಅವರ ಸ್ನೇಹಿತ ಹರೀಶ್ ಮೇಲೆ ಇಬ್ಬರು ಯುವಕರು ಚೂರಿಯಿಂದ ಹಲ್ಲೆ ನಡೆಸಿದ್ದಾರೆ.…

ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಗೆ ಕಚ್ಚಿದ ಹಾವು: ವಿಷ ಹೀರಿ ಬದುಕಿಸಿದ ಶಿಕ್ಷಕ!

ನಾಗರಹಾವು ಕಚ್ಚಿ ಅಸ್ವಸ್ಥಗೊಂಡ ವಿದ್ಯಾರ್ಥಿನಿ ಶಿಕ್ಷಕರೊಬ್ಬರ ಸಮಯಪ್ರಜ್ಞೆ ಹಾಗೂ ಧೈರ್ಯದಿಂದ ಬದುಕುಳಿದಿದ್ದಾಳೆ. ಚಿತ್ರದುರ್ಗ ತಾಲೂಕಿನ ಹುಣಸೆಕಟ್ಟೆ ಸರ್ಕಾರಿ ಶಾಲೆಯ 1ನೇ ತರಗತಿ ಬಾಲಕಿ ಸೃಷ್ಟಿಯ ಕಾಲಿಗೆ ಶನಿವಾರ ನಾಗರಹಾವು ಕಚ್ಚಿದ್ದು ಶಿಕ್ಷಕ ರವಿಶಂಕರ್ ಅವರು ವಿಷ ಹೀರಿ ಹೊರಗೆ ಹಾಕಿ ಆಕೆಯನ್ನು…

ನೆತನ್ಯಾಹು ಸತ್ತಿದ್ದಾರೋ.. ಬದುಕಿದ್ದಾರೋ? 6 ಬೆರಳುಗಳ ವಿಡಿಯೋ ರಹಸ್ಯವೇನು?

ಅಮೆರಿಕ (America), ಇರಾನ್ (Iran) ಹಾಗೂ ಇಸ್ರೇಲ್ (Israel) ನಡುವಿನ ಯುದ್ಧ ತೀವ್ರ ಸ್ಪರೂಪ ಪಡೆದುಕೊಂಡಿದೆ. ಇಸ್ರೇಲ್ ಜೊತೆ ಸೇರಿ ಅಮೆರಿಕ ಕೂಡ ದಾಳಿ ನಡೆಸುತ್ತಿದೆ. ಇದರ ಮಧ್ಯೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಫೆಬ್ರವರಿ…

ಮದುವೆ ಮಂಟಪದಲ್ಲೇ ವರ ಬಂಧನ; ಠಾಣೆಯಲ್ಲಿ ವಧುವಿನ ಗೋಳಾಟ

ಭೋಪಾಲ್:‌ ಸಂಭ್ರಮದ ಸಮಾರಂಭಕ್ಕೆ ಸಾಕ್ಷಿಯಾಗಬೇಕಾಗಿದ್ದ ಮದುವೆ ಕಾರ್ಯಕ್ರಮ ಕ್ರೈಮ್‌ ಡ್ರಾಮಾಕ್ಕೆ ಸಾಕ್ಷಿಯಾಗಿದೆ. ಭೋಪಾಲ್‌ ನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಮದುವೆ ಸಮಾರಂಭಕ್ಕೆ ನುಗ್ಗಿ ಮಂಟಪದಿಂದಲೇ ದರೋಡೆಕೋರ ವರನನ್ನು ಬಂಧಿಸಲಾಗಿದೆ. ಕೆಲವು ಗಂಟೆಗಳ ನಂತರ, ವಧು ಕೊಹ್-ಎ-ಫಿಜಾ ಪೊಲೀಸ್ ಠಾಣೆಗೆ ಬಂದು…

ಅಪ್ರಾಪ್ತನಿಂದ ಕಾರು ಚಲಾವಣೆ: ನಾಲ್ಕು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಪ್ರಕರಣ -ವಾಹನ ಮಾಲಕಿ ವಿರುದ್ಧ  FIR

ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾರ್ಚ್ 12ರಂದು ನಡೆದ ಅಪಘಾತ ಪ್ರಕರಣದಲ್ಲಿ ಅಪ್ರಾಪ್ತ ಬಾಲಕನೊಬ್ಬ ಕಾರು ಚಲಾಯಿಸಿ ನಾಲ್ಕು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಘಟನೆ ಬೆಳಕಿಗೆ ಬಂದಿದೆ.ಘಟನೆಗೆ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ:…

ಪರಿಸರ ಹೋರಾಟಗಾರ ‘ಸೋನಮ್ ವಾಂಗ್‌ಚುಕ್’ ಬಿಡುಗಡೆಗೆ ಕೇಂದ್ರ ಸರ್ಕಾರ ನಿರ್ಧಾರ.!

ಕ ಳೆದ ಸೆಪ್ಟೆಂಬರ್‌ನಲ್ಲಿ ಲೇಹ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಪರಿಸರ ಹೋರಾಟಗಾರ ಸೋನಮ್ ವಾಂಗ್‌ಚುಕ್ ಅವರ ಬಂಧನವನ್ನು ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಗೃಹ ಸಚಿವಾಲಯ (MHA) ಶನಿವಾರ ತಿಳಿಸಿದೆ . ಹೌದು. ಕಳೆದ ಸೆಪ್ಟೆಂಬರ್‌ನಿಂದ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ…

ಮಗನ ದುರಂತ ಸಾವಿನ ನೋವು:ಏಕೈಕ ಪುತ್ರನ ಸಾವಿಗೆ ಪೋಷಕರು ಆತ್ಮಹ*ತ್ಯೆ

ಕಾಸರಗೋಡು: ಬೇಕಲ ಬೀಚ್‌ ಫೆಸ್ಟ್‌ ವೇಳೆ ರೈಲು ಢಿಕ್ಕಿ ಹೊಡೆದು ಸಾವಿಗೀಡಾದ ಎಂಜಿನಿಯರಿಂಗ್‌ ವಿದ್ಯಾರ್ಥಿಯ ತಂದೆ-ತಾಯಿ ಮನೆಯೊಳಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಪೊಯಿನಾಚಿ ಪರಂಬ್‌ನಲ್ಲಿ ಬೆಳಕಿಗೆ ಬಂದಿದೆ.ಪೊಯಿನಾಚಿ ಪರಂಬ್ ನಿವಾಸಿಗಳಾದ ವೇಣುಗೋಪಾಲನ್‌ ನಾಯರ್‌ (55) ಮತ್ತು ಅವರ ಪತ್ನಿ ಸ್ಮಿತಾ (45)…

ಉಡುಪಿ: ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಯುವಕ

ಉಡುಪಿ: ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಶಂಕರಪುರದ ಸಾಲ್ಮರ ಕ್ಯಾಟ್ರಿಂಗ್ ಸೆಡ್ ಬಳಿ ನಡೆದಿದೆ. ಗೌತಮ್ ಪೂಜಾರಿ ಮೃತ ಯುವಕ. ಗೌತಮ್ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಅವಿವಾಹಿತರಾಗಿದ್ದ ಗೌತಮ್ ಕ್ಯಾಟರಿಂಗ್ ನಲ್ಲಿ ಮುಖ್ಯ ಅಡುಗೆ…

ಶಿವಮೊಗ್ಗ: ಸ್ಕೂಟ‌ರ್ ಹಾಗೂ ವಾಟ‌ರ್ ಟ್ಯಾಂಕ‌ರ್ ಮಧ್ಯೆ ಭೀಕರ ಅಪಘಾತ; ಕಾರ್ಕಳ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ಸಾವು

ಶಿವಮೊಗ್ಗ: ಸ್ಕೂಟರ್ ಹಾಗೂ ವಾಟರ್ ಟ್ಯಾಂಕ‌ರ್ ಮಧ್ಯೆ ಭೀಕರ ಅಪಘಾತ ಸಂಭವಿಸಿ ಕಾರ್ಕಳ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಗುರುವಾರ ಸಂಜೆ ನಡೆದಿದೆ. ಕಾರ್ಕಳ ತಾಲೂಕಿನ ಬೋಳ ಗ್ರಾಮದ ಸತೀಶ್-ಸುನೀತಾ ದಂಪತಿಯ ಪುತ್ರಿ ಲಾವಣ್ಯ…

ಶಿರಾಡಿ ಘಾಟ್‌ನಲ್ಲಿ ಭೀಕರ ಅಪಘಾತ: ಮೂವರು ಸಾವು, ಒಬ್ಬರಿಗೆ ಗಂಭೀರ ಗಾಯ

ಉಪ್ಪಿನಂಗಡಿ: ಶಿರಾಡಿ ಘಾಟ್ ಸಮೀಪ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, ಒಬ್ಬರಿಗೆ ಗಂಭೀರ ಗಾಯಗಳಾಗಿವೆ.ದಿನಾಂಕ 13-03-2026 ರಂದು ಮಧ್ಯಾಹ್ನ ಸುಮಾರು 3.30ರ ವೇಳೆಗೆ ಹಾಸನದಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಕೆ.ಎ 21 ಎನ್‌ 5873 ಸಂಖ್ಯೆಯ…

Join WhatsApp Group
error: Content is protected !!