ಬಂಟ್ವಾಳ :ಬಸ್ನಲ್ಲಿ ಚಿನ್ನಾಭರಣ ಕಳವು: ಅಂತರ್ರಾಜ್ಯ ಆರೋಪಿಯ ಬಂಧನ, ₹20 ಲಕ್ಷ ಮೌಲ್ಯದ ಆಭರಣ ವಶ
ಬಂಟ್ವಾಳ: ಬಸ್ನಲ್ಲಿ ಬ್ಯಾಗ್ ಒಳಗಡೆ ಇಡಲಾಗಿದ್ದ ಸುಮಾರು 170ರಿಂದ 180 ಗ್ರಾಂ ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸರು ಅಂತರ್ರಾಜ್ಯ ಆರೋಪಿಯನ್ನು ಬಂಧಿಸಿದ್ದಾರೆ.ಕಳೆದ ನವೆಂಬರ್ 19, 2025ರಂದು ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕಳ್ಳತನ…
