Category: ಕ್ರೈಂ

ಬೆಂಗಳೂರಲ್ಲಿ ನಿಲ್ಲದ ಪಂಚರ್‌ ಮಾಫಿಯಾ, ರಸ್ತೆ ಮೇಲೆ ಸಿಕ್ವು ಟಯರ್ ಠುಸ್ ಮಾಡುವ ಮೊಳೆಗಳು!

ನಗರದ ಕೆಲ ರಸ್ತೆಯಲ್ಲಿ ಪಂಚರ್ ಮಾಫಿಯಾ (Puncture Mafia) ಆರ್ಭಟ ಮತ್ತೆ ಆರಂಭವಾಗಿದ್ದು, ಈ ಬಗ್ಗೆ ವಾಹನ ಸವಾರರರೇ ವಿಡಿಯೋ ಮಾಡಿ (Bengaluru) ಸಾಕ್ಷಿ ಸಮೇತ ಸಾಬೀತು ಮಾಡಿದ್ದಾರೆ. ರಸ್ತೆ ಮೇಲೆ ಸಣ್ಣ ಸಣ್ಣ ಮೊಳೆಬೆಂಗಳೂರು ಹೊರವಲಯದ ಟಿ.ದಾಸರಹಳ್ಳಿಯ ನಾಗಸಂದ್ರದಿಂದ ಗೊರಗುಂಟೆ…

ದೈಹಿಕ ದೌರ್ಬಲ್ಯ ಮುಚ್ಚಿಡಲು ಬ್ಲೇಡ್ ನಿಂದ ‘ಖಾಸಗಿ ಅಂಗ’ ಕತ್ತರಿಸಿಕೊಂಡ ವಸಂತ್..!!

ಮಧ್ಯಪ್ರದೇಶದಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ದೈಹಿಕ ದೌರ್ಬಲ್ಯ ಮುಚ್ಚಿಡಲು ಯುವಕನೊಬ್ಬ ತನ್ನ ಖಾಸಗಿ ಅಂಗವನ್ನು ಬ್ಲೇಡ್ ನಿಂದ ಕತ್ತರಿಸಿಕೊಂಡ ಘಟನೆ ನಡೆದಿದೆ. ಮಧ್ಯಪ್ರದೇಶದ ನರಸಿಂಗ್ಪುರ ಜಿಲ್ಲೆಯ ಗದರ್ವಾರಾ ನಗರದ ಗಂಗೈ ಗ್ರಾಮದಲ್ಲಿ ವಸಂತ್ ಪಾಲಿ ತನ್ನ ಖಾಸಗಿ ಅಂಗವನ್ನು ಕತ್ತರಿಸಿಕೊಂಡಿದ್ದಾನೆ…

ಉಡುಪಿ: ಸಮೀಕ್ಷೆ ವೇಳೆ ನಿರ್ಲಕ್ಷ್ಯ – ಮೂವರು ಶಿಕ್ಷಕಿಯರು ಅಮಾನತು

ಉಡುಪಿ : ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ ಮೂವರು ಶಿಕ್ಷಕಿಯರನ್ನು ಉಡುಪಿ ಜಿಲ್ಲಾಧಿಕಾರಿ ಅಮಾನತು ಮಾಡಿದ್ದಾರೆ. ಸಮೀಕ್ಷೆ ಕಾರ್ಯಕ್ಕೆ ಗಣತಿದಾರರಾಗಿ ಶಿಕ್ಷಕಿಯರಾದ ಸುರೇಖಾ, ರತ್ನ ಹಾಗೂ ಪ್ರಭಾ ಬಿ.ರನ್ನು ನೇಮಕ ಮಾಡಲಾಗಿತ್ತು. ಆದರೆ ಇವರು ನೇಮಕಾತಿ…

ಕಡಬದಲ್ಲಿ ಗಣತಿ ಕಾರ್ಯದ ವೇಳೆ ಶಿಕ್ಷಕಿಯ ಕಾರಿಗೆ ಹಾನಿ-ಆರೋಪಿ ಪೊಲೀಸ್ ವಶಕ್ಕೆ..!!!

ಕಡಬ: ಗಣತಿ ಕಾರ್ಯದಲ್ಲಿ ತೊಡಗಿದ್ದ ಶಿಕ್ಷಕಿಯ ಕಾರಿಗೆ ಹಾನಿ ಮಾಡಿರುವ ಘಟನೆ ಅಕ್ಟೋಬರ್ 5ರಂದು ಬೆಳಿಗ್ಗೆ ಕೋಡಿಂಬಾಳ ವಾರ್ಡ್ ಸಂಖ್ಯೆ 13ರಲ್ಲಿ ನಡೆದಿದೆ. ಕೊಣಾಲು ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ರಮಣಿ ಬಿ ಅವರು ಶಂಕರ ಪಾಜೋವು ಎಂಬವರ ಮನೆಯಲ್ಲಿ ಗಣತಿ ಕಾರ್ಯ…

ಸೈಫುದ್ದೀನ್ ಕೊಲೆ ಪ್ರಕರಣ – ನಾಲ್ಕನೇ ಆರೋಪಿಯಾಗಿ ಮಹಿಳೆ ಬಂಧನ

ಉಡುಪಿ: ಖಾಸಗಿ ಬಸ್ ಮಾಲೀಕ ಸೈಫುದ್ದೀನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ಇದೀಗ ನಾಲ್ಕನೇ ಆರೋಪಿಯಾಗಿರುವ ಮಹಿಳೆಯನ್ನು ಬಂಧಿಸಿದ್ದಾರೆ. ಬಂಧಿತೆಯನ್ನು ಉಡುಪಿ ಮಿಷನ್ ಕಂಪೌಂಡ್ ನಿವಾಸಿ ರಿಧಾ ಶಭನಾ (27) ಎಂದು ಗುರುತಿಸಲಾಗಿದೆ. ಸೈಫುದ್ದೀನ್ ಕೊಲೆ…

ಬಂಟ್ವಾಳ ಕೊಲೆ ಪ್ರಕರಣ – ಆರೋಪಿಗಳ ವಿರುದ್ಧ KCOCA ದಾಖಲು..!!

ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 27-05-2025ರಂದು ನಡೆದ ಅಬ್ದುಲ್ ರೆಹಮಾನ್ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ-2000 (KCOCA Act) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅ.ಕ್ರಂ ಕಲಂ:103(1) 109(1), 118(1), 118(2),…

ಮುಲ್ಕಿ: ಭೂಗತ ಪಾತಕಿ ಕಲಿ ಯೋಗೀಶ್‌ನ ಸಹಚರ ಬಂಧನ

ಮಂಗಳೂರು, ಅ.5:ಅನೇಕ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ಕಲಿ ಯೋಗೀಶ್‌ನ ಸಹಚರ ಶ್ರೀನಿವಾಸ್ ಶೆಟ್ಟಿ @ ಶೀನು (45) ಅವರನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಅ.ಕ್ರ 155/2017 ಹಾಗೂ ಕೋಕಾ…

ಬಾಲಕಿ ರೇಪ್ ಕೇಸ್, ಆರೋಪಿಗೆ ಗಲ್ಲು ಶಿಕ್ಷೆ, ಶಿಕ್ಷೆಗೆ ಗ್ರಾಮಸ್ಥರು ಸಂಭ್ರಮ,ಬಿಕ್ಕಿಬಿಕ್ಕಿ ಅತ್ತ ಪಿಎಸ್‌ಐ !

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದಲ್ಲಿ 2019 ರಲ್ಲಿ ನಡೆದ ಅತ್ಯಾ೧ಚಾರ ಮತ್ತು ಕೊಲೆ ಪ್ರಕರಣಕ್ಕೆ ಇಂದು ನ್ಯಾಯ ಸಿಕ್ಕಿದೆ. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾ೧ಚಾರವೆಸಗಿ, ಕೊಂದು ಬಾವಿಗೆ ಎಸೆದಿದ್ದ ಆರೋಪಿ ಭರತೇಶ ಮಿರ್ಜಿಗೆ ನ್ಯಾಯಾಧೀಶೆ ಸಿ.ಎಂ ಪುಷ್ಪಲತಾ ಗಲ್ಲು…

ಬೆಂಗಳೂರಲ್ಲಿ ಓಯೋ ರೂಂನಲ್ಲಿ ಸ್ನೇಹಿತೆಯೊಂದಿಗೆ ಸಿಕ್ಕಿಬಿದ್ದ ಪ್ರಿಯಕರ : ಮನನೊಂದು ಮಹಿಳೆ ಆತ್ಮಹತ್ಯೆ!

ಪ್ರಿಯಕರ ಬೇರೊಂದು ಮಹಿಳೆಯೊಂದಿಗೆ ಲಾಡ್ಜ್ ರೂಮ್ ನಲ್ಲಿರುವುದನ್ನು ಕಂಡು ಮನನೊಂದ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಯಶೋಧಾ(38) ಆತ್ಮಹತ್ಯೆಗೆ ಶರಣಾಗಿರುವ ಮಹಿಳೆ. ಸಾವಿಗೂ ಮುನ್ನ ಮಹಿಳೆ ಯಶೋಧ ತನ್ನ ಪ್ರಿಯಕರ ವಿಶ್ವನಾಥ್, ಬೇರೊಂದು ಮಹಿಳೆಯೊಂದಿಗೆ ಓಯೋ ಲಾಡ್ಜ್…

ಧರ್ಮಸ್ಥಳ ಪ್ರಕರಣ: ಹೇಳಿಕೆ ದಾಖಲಿಸಿದ ಜಯಂತ್ ಪತ್ನಿ

ಧರ್ಮಸ್ಥಳ ಬೆಳವಣಿಗೆ ಸಂಬಂಧಿಸಿ ಸಾಕ್ಷಿ ದೂರುದಾರನಿಗೆ ಆಶ್ರಯ ನೀಡಿದ್ದ ಆರೋಪ ಪ್ರಕರಣದಲ್ಲಿ ಸೌಜನ್ಯಾ ಪರ ಹೋರಾಟಗಾರ ಜಯಂತ್ ಟಿ ಅವರ ಪತ್ನಿ ಎಸ್‌ಐಟಿ ಕಚೇರಿಯಲ್ಲಿ ಶುಕ್ರವಾರ ಹೇಳಿಕೆ ನೀಡಿದ್ದಾರೆ. ಜಯಂತ್ ಅವರ ಪತ್ನಿ ಬೆಂಗಳೂರಿನಿಂದ ಬೆಳಿಗ್ಗೆ ಬೆಳ್ತಂಗಡಿಗೆ ಬಂದು ಮಧ್ಯಾಹ್ನ 12…

Join WhatsApp Group
error: Content is protected !!