“ಕ್ಷಮಿಸಿ ಪಪ್ಪಾ” ಕೊರಿಯನ್ ಆನ್ಲೈನ್ ಗೇಮ್ ಚಟಕ್ಕೆ 3 ಅಪ್ರಾಪ್ತ ಸಹೋದರಿಯರು 9ನೇ ಮಹಡಿಯಿಂದ ಹಾರಿ ಆತ್ಮ*ಹತ್ಯೆ!
ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಆನ್ಲೈನ್ ಗೇಮ್ ಒಂದರ ಅತಿಯಾದ ವ್ಯಸನವು ಮೂರು ಅಪ್ರಾಪ್ತ ಸಹೋದರಿಯರ ಜೀವವನ್ನು ಕಸಿದುಕೊಂಡಿದೆ. ಬುಧವಾರ ಬೆಳಗಿನ ಜಾವ ಬೆಳಕಿಗೆ ಬಂದ ಈ ವರದಿ ದೇಶದಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ಫೆಬ್ರವರಿ 4, 2026ರ ನಸುಕಿನ ಸುಮಾರು 2.15ರ…
