ಆನ್‌ಲೈನ್ ಮೂಲಕ ನಕಲಿ ನೀಟ್ ಅಂಕಪಟ್ಟಿ: ಯೂಟ್ಯೂಬರ್ ವಿರುದ್ಧ ದೂರು ದಾಖಲು..
ಉಡುಪಿ ವಿದ್ಯಾರ್ಥಿಯಿಂದ ಸಾವಿರಾರು ರೂ. ಹಣ ಪಡೆದು ಆನ್ ಲೈನ್ ಮೂಲಕ ನಕಲಿ ನೀಟ್ ಅಂಕಪಟ್ಟಿ ನೀಡಿ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿಯ ಡಾ.ರೋಶನ್ ಕುಮಾರ್ ಶೆಟ್ಟಿ ಅವರ ಮಗ ನೀಟ್ ಪರೀಕ್ಷೆಗೆ…
