ವಿಮಾನ ಪತನವಾಗುವ ಕೆಲ ನಿಮಿಷಗಳಿಗಿಂತ ಮೊದಲು ಆಗಿದ್ದೇನು? ಟೇಕ್ ಆಫ್ ಆಗ್ತಿದ್ದಂತೆ ಪೈಲಟ್ ಕರೆ ಮಾಡಿದ್ದೇಕೆ?
ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ(Air India Plane) ವಿಮಾನ ಗುರುವಾರ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಗುವ(Ahmedabad Plane Crash) ಕೆಲವೇ ಕ್ಷಣಗಳ ನಂತರ, ವಿಮಾನದ ಪೈಲಟ್ ವಾಯು ಸಂಚಾರ ನಿಯಂತ್ರಣಕ್ಕೆ ಮೇಡೇ ಕರೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ನಾಗರಿಕ ವಿಮಾನಯಾನ…
