ಮಂಗಳಮುಖಿ ತನುಶ್ರೀ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಬಂಧನ
ಕೆ.ಆರ್.ಪುರಂ ಪೊಲೀಸರು ಮಂಗಳಮುಖಿ ತನುಶ್ರೀ ಹತ್ಯೆ ಪ್ರಕರಣದಲ್ಲಿ ಮೂವರು ಆರೋಪಿಗಳಾದ ಜಗದೀಶ್, ಪ್ರಭಾಕರ್, ಮತ್ತು ಸುಶಾಂತ್ರನ್ನು ಬಂಧಿಸಿದ್ದಾರೆ. ತನಿಖೆಯ ವೇಳೆ ಜಗದೀಶ್ ಕೊಲೆಯನ್ನು ಯೋಜಿತವಾಗಿ ಮಾಡಿರುವುದು ಬಯಲಾಗಿದೆ. ತನುಶ್ರೀ ಜಗದೀಶ್ನನ್ನು ಬಲವಂತವಾಗಿ ಮದುವೆಯಾಗಲು ಒತ್ತಾಯಿಸುತ್ತಿದ್ದಳು ಎಂಬುದು ಕೊಲೆಗೆ ಕಾರಣವಾಗಿದೆ. ಏಪ್ರಿಲ್ 17ರ…
