ಟ್ರಕ್ ಟೈರ್ ಸ್ಫೋಟ: ಶಬ್ದದಿಂದ ʼಶ್ರವಣʼ ಶಕ್ತಿ ಕಳೆದುಕೊಂಡ ಆಟೋ ಚಾಲಕ | Shocking Video
ಮುಂಬೈನಲ್ಲಿ ಟ್ರಕ್ ಟೈರ್ ಸ್ಫೋಟದಿಂದ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಟ್ರಕ್ನ ಟೈರ್ ಸಿಡಿದ ಪರಿಣಾಮ ಆಟೋ ರಿಕ್ಷಾ ಸಂಪೂರ್ಣವಾಗಿ ಛಿದ್ರಗೊಂಡಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ವೈರಲ್ ವಿಡಿಯೋದಲ್ಲಿ, ಆಟೋ ರಿಕ್ಷಾ ಚಾಲಕ ತನ್ನ ಕಿವಿಯನ್ನು…
