ಉಡುಪಿ:ಮದುವೆ ನಿರಾಕರಣೆ ಹಿನ್ನೆಲೆ ಯುವತಿ ಹತ್ಯೆ, ಭಗ್ನಪ್ರೇಮಿ ಕಾರ್ತಿಕ್ ಆತ್ಮಹತ್ಯೆ
ಉಡುಪಿ: ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆಯಲ್ಲಿ ಶುಕ್ರವಾರ ನಡೆದ ದುರಂತ ಘಟನೆಯಲ್ಲಿ, ಮದುವೆಗೆ ನಿರಾಕರಿಸಿದ ಯುವತಿಯನ್ನು ಭಗ್ನಪ್ರೇಮಿ ರಸ್ತೆಯಲ್ಲಿ ಚೂರಿಯಿಂದ ಇರಿದು ಕೊಂದ ಬಳಿಕ ಆತನೇ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹತ್ಯೆಗೀಡಾದ ಯುವತಿಯನ್ನು ರಕ್ಷಿತಾ ಎಂದು ಗುರುತಿಸಲಾಗಿದ್ದು, ಆಕೆ ಬ್ರಹ್ಮಾವರ ಸರ್ವೇ…
