ಕೆಂಪು ಸಮುದ್ರದ ಕೇಬಲ್ ಅಡಚಣೆ: ಮಧ್ಯಪ್ರಾಚ್ಯ, ದಕ್ಷಿಣ ಏಷ್ಯಾದಾದ್ಯಂತ ಇಂಟರ್ನೆಟ್ ಅಸ್ತವ್ಯಸ್ತ
ಕೆಂಪು ಸಮುದ್ರದಲ್ಲಿ ಸರಣಿ ನೀರೊಳಗಿನ ಕೇಬಲ್ ಕಡಿತವು ದಕ್ಷಿಣ ಏಷ್ಯಾ ಸೇರಿದಂತೆ ಅನೇಕ ದೇಶಗಳಲ್ಲಿ ಇಂಟರ್ನೆಟ್ ಸಂಪರ್ಕವನ್ನು ದುರ್ಬಲಗೊಳಿಸಿದೆ. ಜಾಗತಿಕ ಇಂಟರ್ನೆಟ್ ಸಂಪರ್ಕವನ್ನು ಮೇಲ್ವಿಚಾರಣೆ ಮಾಡುವ ನೆಟ್‌ಬ್ಲಾಕ್ಸ್ ಸಂಸ್ಥೆಯು ಭಾರತವನ್ನು ಈ ಅಡಚಣೆಯಿಂದ ಪ್ರಭಾವಿತವಾದ ದೇಶಗಳಲ್ಲಿ ಒಂದು ಎಂದು ಹೆಸರಿಸಿದೆ. ಆದರೆ…
