ಕೇರಳ ವ್ಲಾಗರ್ ಜುನೈದ್ ರಸ್ತೆ ಅಪಘಾತಕ್ಕೆ ಬಲಿ
ಮದುವೆಯಾಗುವುದಾಗಿ ನಂಬಿಸಿ ಯುವತಿಯೊಬ್ಬರ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ, ಜಾಮೀನು ವೇಳೆ ಹೊರ ಬಂದಿದ್ದ ಕೇರಳದ ಪ್ರಸಿದ್ಧ ವ್ಲಾಗರ್, ಕಂಟೆಂಟ್ ಕ್ರಿಯೇಟರ್, ರೀಲ್ಸ್ ಮೂಲಕವೇ ಜನಪ್ರಿಯನಾಗಿದ್ದ 32 ವರ್ಷದ ಜುನೈದ್ (Junaid) ಮಲಪ್ಪುರಂನಲ್ಲಿ ಶುಕ್ರವಾರ (ಮಾ. 14) ನಡೆದ…
