ಅಕ್ರಮವಾಗಿ ಬಡ್ಡಿ ದಂಧೆ, 104 ಕಡೆ ಏಕಕಾಲಕ್ಕೆ ದಾಳಿ-ಮಹತ್ವದ ದಾಖಲೆಗಳು ಸೀಜ್!
ಜಿಲ್ಲೆಯಾದ್ಯಂತ ಮೈಕ್ರೊ ಫೈನಾನ್ಸ್ ಹೆಸರಿನಲ್ಲಿ ಅಕ್ರಮವಾಗಿ ಕಿರುಸಾಲ, ಬಡ್ಡಿ ವ್ಯವಹಾರ (ಲೇವಾದೇವಿ) ನಡೆಸುತ್ತಿದ್ದ 104 ವ್ಯಕ್ತಿಗಳ ಮನೆ ಮತ್ತು ಕಚೇರಿ ಮೇಲೆ ಜಿಲ್ಲಾ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ 37 ಜನರ ಬಳಿ ಅನಧಿಕೃತ ಲೇವಾದೇವಿಗೆ ಸಂಬಂಧಿಸಿದ ನಗದು ಹಣ,…
