ವೈರಲ್ ವಿಡಿಯೋ | ಮತ್ತೊಬ್ಬಳೊಂದಿಗೆ ʼರೆಡ್ ಹ್ಯಾಂಡ್ʼ ಆಗಿ ಸಿಕ್ಕಿಬಿದ್ದ ಬಾಯ್ ಫ್ರೆಂಡ್; ಹಿಗ್ಗಾಮುಗ್ಗಾ ʼಗೂಸಾʼ ಕೊಟ್ಟ ಗೆಳತಿ
ಇತ್ತೀಚೆಗೆ ನಡೆದ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ತನ್ನ ಬಾಯ್ ಫ್ರೆಂಡ್ ಮತ್ತೊಬ್ಬಳೊಂದಿಗೆ ಕೆಫೆಯಲ್ಲಿ ಕುಳಿತಿರುವಾಗಲೇ ರೆಡ್ ಹ್ಯಾಂಡ್ ಆಗಿ ಹಿಡಿದ ಆತನ ಗೆಳತಿ ತಪರಾಕಿ ನೀಡಿದ್ದಾಳೆ. ವೈರಲ್ ವೀಡಿಯೊ ಖಾತೆದಾರ ʼಘರ್ ಕಾ ಕಾಲೇಶ್ʼ ಎಂಬವರ…
