BENGALURU: ರಜೆಯಲ್ಲಿ ಜರ್ಮನಿಯಿಂದ ಊರಿಗೆ ಬಂದಿದ್ದ ಯುವಕ- ಫ್ಲೆಕ್ಸ್ ಬಿದ್ದು ದುರಂತ ಸಾ*ವು!
ಫ್ಲೆಕ್ಸ್ (Flex) ಮತ್ತು ಬ್ಯಾನರ್ಗಳ ವಿಚಾರವಾಗಿ ಹೈಕೋರ್ಟ್ (High court) ನಿಷೇಧ ಹೇರಿದ್ದರೂ ಕೂಡ ಅದರಿಂದಾಗುತ್ತಿರುವ ತೊಂದರೆಗಳು ನಿಲ್ಲುತ್ತಿಲ್ಲ. ಇದರ ನಡುವೆಯೇ ನೆಲಮಂಗಲದಲ್ಲಿ (Nelamangala) ದುರಂತ ಘಟನೆಯೊಂದು ನಡೆದಿದೆ. ರಜೆಯಲ್ಲಿ ಜರ್ಮನಿಯಿಂದ ಊರಿಗೆ ಬಂದಿದ್ದ ಯುವಕ ಫ್ಲೆಕ್ಸ್ಗೆ ಬಲಿಯಾದ ದಾರುಣ ಘಟನೆ…
