ಬಂಟ್ವಾಳ: ಕಾರು ಡಿಕ್ಕಿ ಮೆಕ್ಯಾನಿಕ್ ಮೃತ್ಯು
ಬಂಟ್ವಾಳ, ಅ.15 – ಕಾರು ರಿಪೇರಿ ಕೆಲಸದಲ್ಲಿದ್ದ ಮೆಕ್ಯಾನಿಕ್ ಒಬ್ಬರು ಮತ್ತೊಂದು ಕಾರು ಡಿಕ್ಕಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡು ಬಳಿಕ ಮೃತಪಟ್ಟ ದುರಂತ ಘಟನೆ ಬಿ.ಸಿ.ರೋಡ್ ಗಾಣದಪಡ್ಡುನಲ್ಲಿ ನಡೆದಿದೆ. ಮೃತನನ್ನು ಬೋಳಂತೂರು ನಿವಾಸಿ ಜಬ್ಬಾರ್ (33) ಎಂದು ಗುರುತಿಸಲಾಗಿದೆ. ಅವಿವಾಹಿತನಾಗಿರುವ ಜಬ್ಬಾರ್…
