ಹೆಚ್ಚುವರಿ ಹಣ ವಸೂಲಿ: ಗ್ರಾಮ ಒನ್ ಮಾನ್ಯತೆ ರದ್ದು
ಸಕಾಲ ಸೇವೆಗಳಿಗೆ ಸರ್ಕಾರ ನಿಗದಿಪಡಿಸಿಕ್ಕಿಂತ ಹೆಚ್ಚು ಹಣವನ್ನು ಗ್ರಾಹಕರಿಂದ ಪಡೆಯುತ್ತಿದ್ದ ಹಿನ್ನೆಲೆಯಲ್ಲಿ ಪಟ್ಟಣದ ಸಾಗರ ರಸ್ತೆಯ ಗ್ರಾಮ ಒನ್ ಕೇಂದ್ರದ ಮಾನ್ಯತೆಯನ್ನು ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್ ರದ್ದುಪಡಿಸಿದ್ದಾರೆ. ಆಧಾರ್ ಕಾರ್ಡ್‌ನಲ್ಲಿ ನಂಬರ್ ಬದಲಾವಣೆಗೆ ₹50ರ ಬದಲಾಗಿ ₹350, ಪಾನ್‌ಕಾರ್ಡ್ ಹೆಸರು…
