ಬೀದಿಯಲ್ಲಿ ಸಿಕ್ಕ ಸಿಕ್ಕ ಹೆಣ್ಣುಮಕ್ಕಳಿಗೆ ಮುತ್ತಿಡುತ್ತಿದ್ದ ಕಾಮುಕ ಆರೆಸ್ಟ್
ರಾಜಧಾನಿಯ ಬೀದಿಯಲ್ಲಿ (Bengaluru Crime News) ಹಾಗೂ ಪಾರ್ಕ್‌ನಲ್ಲಿ ಎದುರು ಕಂಡ ಹೆಣ್ಣು ಮಕ್ಕಳನ್ನು ತಬ್ಬಿಕೊಂಡು ಮುತ್ತು ನೀಡಿ ವಿಕೃತವಾಗಿ ವರ್ತಿಸಿದ್ದ (Woman Harassment) ʼಸೀರಿಯಲ್ ಕಿಸ್ಸರ್ʼ ಒಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಪುಲಕೇಶಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು,…
