ಬಸ್ಸಿನಲ್ಲೇ ನೇಣಿಗೆ ಶರಣಾಗಿದ್ದ ಚಾಲಕನ ಕೇಸ್ಗೆ ಟ್ವಿಸ್ಟ್- ಮೃತನ ತಾಯಿ ಬಿಚ್ಚಿಟ್ಟ ಸತ್ಯವೇನು..?
ಅಕ್ಕನ ಮಗಳ ಮದುವೆಗೆ ರಜೆ ಕೊಟ್ಟಿಲ್ಲವೆಂದು ಬಸ್ಸಿನಲ್ಲೇ ನೇಣಿಗೆ ಶರಣಾಗಿದ್ದ ಚಾಲಕನ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಕುರಿತು ಮೃತನ ತಾಯಿ ಪ್ರತಿಕ್ರಿಯಿಸಿ ಮಗನ ಸಾವಿನ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಿದ್ದಾರೆ. ಪ್ರಕರಣ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಮೃತ ಬಾಲಚಂದ್ರ…
