ಪುತ್ತೂರು: ತಲವಾರು ಪ್ರದರ್ಶನ ಘಟನೆಯ ಸುಳ್ಳು ಮಾಹಿತಿ ಪ್ರಸಾರ ಆರೋಪ-SDPI ಅಧ್ಯಕ್ಷನ ವಿರುದ್ಧ ಪ್ರಕರಣ..!!
ಪುತ್ತೂರು: ಜುಲೈ 14ರಂದು ಬೊಳುವಾರಿನಲ್ಲಿ ವ್ಯಕ್ತಿಯೋರ್ವ ತಲವಾರು ಪ್ರದರ್ಶಿಸಿದ ಪ್ರಕರಣಕ್ಕೆ ಸಂಬಂಧಿಸಿ, “ನಾವು ಭಾರತೀಯ ಸೇನೆ” ಫೇಸ್‌ಬುಕ್ ಪುಟದಲ್ಲಿ ಸುಳ್ಳು ಮಾಹಿತಿ ಹರಡಿದ ಆರೋಪದ ಮೇಲೆ ಎಸ್‌ಡಿಪಿಐ ಪಕ್ಷದ ಪುತ್ತೂರು ಕ್ಷೇತ್ರದ ಅಧ್ಯಕ್ಷ ಅಶ್ರಫ್ ಬಾವು ವಿರುದ್ಧ ಆಗಸ್ಟ್ 5ರಂದು ಪುತ್ತೂರು…
