ಧರ್ಮಸ್ಥಳ ಶವ ಹೂತ ನಿಗೂಢ ಪ್ರಕರಣ: ಇಂದು ಸ್ಥಳ ಮಹಜರು ಸಾಧ್ಯತೆ, ತನಿಖೆ ಮಹತ್ವದ ಹಂತಕ್ಕೆ
ಮಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ ಧರ್ಮಸ್ಥಳದ ನಿಗೂಢ ಶವ ಹೂತ ಪ್ರಕರಣ ದಿನದಿಂದ ದಿನಕ್ಕೆ ತೀವ್ರತೆ ಪಡೆದುಕೊಂಡಿದ್ದು, ತನಿಖೆ ಮಹತ್ವದ ಘಟ್ಟ ತಲುಪಿದೆ. ಈ ಕುರಿತಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಇಂದು ಪ್ರಮುಖ ಕ್ರಮಕೈಗೊಂಡು, ಪ್ರಕರಣದ ದೂರುದಾರನನ್ನು ಶವಗಳನ್ನು ಹೂಳಲಾಗಿದೆ…
