ಫೇಸ್ಬುಕ್ ಗೆಳತಿ ನೋಡಲು ಪಾಕ್ ಗೆ ಹೋದ ಭಾರತೀಯ! ಯುವತಿ ನೋಡಲು ಹೋದ ಬಾಬು ಏನಾದಾ ಗೊತ್ತಾ?
ಫೇಸ್ಬುಕ್ನಲ್ಲಿ ಪಾಕಿಸ್ತಾನ (Pakistan) ಯುವತಿ ಜತೆಗೆ ಸ್ನೇಹ ಬೆಳೆಸಿದ್ದ ವ್ಯಕ್ತಿಯೊಬ್ಬ ಯುವತಿಯನ್ನು ಭೇಟಿಯಾಗಲು ಅಕ್ರಮವಾಗಿ ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ನಡೆದಿದೆ. ನಡೆದಿದ್ದೇನು?:ಅಲಿಗಢ ಜಿಲ್ಲೆಯ ಯುವಕ ಫೇಸ್ಬುಕ್ನಲ್ಲಿ ( Facebook…
