ತಾನು ಕೆಲಸ ಮಾಡುವ ಬ್ಯಾಂಕ್‌ನಲ್ಲೇ ಮಧ್ಯರಾತ್ರಿ ಆ*ತ್ಮಹತ್ಯೆಗೆ ಶರಣಾದ ಮ್ಯಾನೇಜರ್..! ಡೆತ್‌ನೋಟ್‌ನಲ್ಲಿ ಆತ ಬರೆದಿದ್ದಿಷ್ಟು.
ರಾಷ್ಟ್ರೀಕೃತ ಬ್ಯಾಂಕಿನ ಹಿರಿಯ ಅಧಿಕಾರಿಯೊಬ್ಬರು ಗುರುವಾರ (ಜು.17) ತಡರಾತ್ರಿ ತಮ್ಮ ಕೆಲಸದ ಸ್ಥಳದಲ್ಲಿ ಆ*ತ್ಮಹತ್ಯೆ ಮಾಡಿಕೊಂಡ ಘಟನೆ ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಶಪಡಿಸಿಕೊಂಡ ಆ*ತ್ಮಹತ್ಯೆ ಪತ್ರದಲ್ಲಿ ಕೆಲಸಕ್ಕೆ ಸಂಬಂಧಿಸಿದ ಒತ್ತಡವು ಈ ಕೃತ್ಯಕ್ಕೆ ಕಾರಣ ಎಂದು…
