ಪುತ್ತೂರು: ₹2.37 ಲಕ್ಷ ಆನ್ಲೈನ್ ವಂಚನೆ: ಆರೋಪಿಯ ಬಂಧನ
ಪುತ್ತೂರು: ಇನ್ಸುರೆನ್ಸ್ ಹೆಸರಿನಲ್ಲಿ ಕರೆ ಮಾಡಿ ಕ್ರೆಡಿಟ್ ಕಾರ್ಡ್ ವಿವರ ಮತ್ತು ಓಟಿಪಿ ಪಡೆದು ₹2.37 ಲಕ್ಷ ವಂಚನೆ ನಡೆಸಿದ ಪ್ರಕರಣದಲ್ಲಿ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸರು ಬಂಧಿಸಿದ್ದಾರೆ.ಪುತ್ತೂರು ನಿವಾಸಿ ಯಶೋಧರ ಅವರಿಗೆ ಅಪರಿಚಿತ ವ್ಯಕ್ತಿ ವಿವಿಧ…
