ಅಮೇರಿಕಾ ನಾಗರಿಕರನ್ನು ವಂಚುತ್ತಿದ್ದ ‘ಕಾಲ್ ಸೆಂಟರ್’ ಗ್ಯಾಂಗ್ ಬಂಧನ: 33 ಆರೋಪಿಗಳು ಅಂದರ್
ಕಾಲ್‌ಸೆಂಟರ್ ಹೆಸರಿನಲ್ಲಿ ಅಮೆರಿಕ ನಾಗರಿಕರನ್ನು ವಂಚಿಸುತ್ತಿದ್ದ ಸೈಬರ್ ವಂಚಕ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ. ಠಾಣೆಗೆ ಬಂದ ಅನಾಮಧೇಯ ಪತ್ರದ ಆಧಾರದ ಮೇಲೆ ಕಾರ್ಯಾಚರಣೆ ಕೈಗೊಂಡ ಪೊಲೀಸರು, 33 ಹೊರ ರಾಜ್ಯದ ಆರೋಪಿಗಳನ್ನು ಬಂಧಿಸಿದ್ದಾರೆ. ಕಿಂಗ್‌ಪಿನ್‌ಗಳಾದ ಗುಜರಾತನ ಪ್ರಿತೇಶ್ ಪಟೇಲ್, ರಾಜು…
