ವಿಟ್ಲ :ಹೆಲ್ಮೆಟ್ ಇಲ್ಲದೆ ಸವಾರಿ; ಪೊಲೀಸರ ಕರ್ತವ್ಯಕ್ಕೆ ಅಡ್ಡಿ – ಮಾದಕವಸ್ತು ಸೇವನೆ ಪ್ರಕರಣ ದಾಖಲು..!!
ವಿಟ್ಲ: ಹೆಲ್ಮೆಟ್ ಧರಿಸದೇ ಸ್ಕೂಟರ್ ಚಲಾಯಿಸಿ ಬಂದ ಯುವಕನೊಬ್ಬ ಪೊಲೀಸ್ ತಪಾಸಣೆಗೆ ತಡೆದಾಗ ಉಪ ನಿರೀಕ್ಷಕರೊಂದಿಗೆ ಅನುಚಿತವಾಗಿ ವರ್ತಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಮೇ 3ರಂದು ವಿಟ್ಲ ನಾಲ್ಕು ಮಾರ್ಗ ಜಂಕ್ಷನ್ನಲ್ಲಿ ನಡೆದಿದೆ.ಬಿ.ಎಸ್. ನಾಯಕ್ ಪೊಲೀಸ್ ಉಪ ನಿರೀಕ್ಷಕರು ಸಿಬ್ಬಂದಿಗಳೊಂದಿಗೆ ವಾಹನ…
