ಸೈಕಲ್ ಸ್ಟಂಟ್ ಮಾಡುತ್ತಾ ಗೋಡೆಗೆ ಡಿಕ್ಕಿ ಹೊಡೆದ ಬಾಲಕ ಸಾವು!- ಭಯಾನಕ ವಿಡಿಯೋ ಸೆರೆ
ಸೈಕಲ್ ಸ್ಟಂಟ್ ಮಾಡುತ್ತಾ ನಿಯಂತ್ರಣ ತಪ್ಪಿ ಬಾಲಕನೊಬ್ಬ ಗೋಡೆಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮುಂಬೈನಲ್ಲಿ ನಡೆದಿದೆ. ಘಟನೆಯ ಆಘಾತಕಾರಿ ವಿಡಿಯೋ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೃತ ಬಾಲಕನನ್ನು 16 ವರ್ಷದ ನೀರಜ್ ಯಾದವ್…
