ಕೆಯ್ಯರು: ಪಡಿತರ ಅಕ್ಕಿ ಪಡೆಯಲು ಬಂದ ಮಹಿಳೆಯ ಮಾನಭಂಗ ಯತ್ನ -ಆರೋಪ: ಪೊಲೀಸ್ ದೂರು
ಪುತ್ತೂರು: ಸರಕಾರದ ಉಚಿತ ಪಡಿತರ ಅಕ್ಕಿ ಪಡೆಯಲು ಬಂದ ಮಹಿಳೆಯೋರ್ವರ ಮೇಲೆ ರೇಷನ್ ಅಂಗಡಿ ಸಿಬ್ಬಂದಿ ಮಾನಭಂಗಕ್ಕೆ ಯತ್ನ ನಡೆಸಿದ್ದಾರೆ ಎಂದು ಆರೋಪಿಸಿ ಮಹಿಳೆಯೋರ್ವರು ಪೊಲೀಸರಿಗೆ ದೂರು ನೀಡಿದ ಘಟನೆ ಕೆಯ್ಯರಿನಿಂದ ವರದಿಯಾಗಿದೆ. ಸೆ.27ರಂದು ಬೆಳಿಗ್ಗೆ ಸ್ಥಳೀಯ ಮಹಿಳೆಯೋರ್ವರು ಪಡಿತರ ಅಕ್ಕಿ…