ಪಾಕ್-ಅಫ್ಗಾನ್ ಸಂಘರ್ಷ |ಸಂಯಮ ಕಾಪಾಡಿಕೊಳ್ಳಿ: ಉಭಯ ದೇಶಗಳಿಗೆ ರಷ್ಯಾ, ಚೀನಾ ಸಲಹೆ
ಉಭಯ ದೇಶಗಳು ಸಂಯಮ ಕಾಪಾಡಿಕೊಳ್ಳಬೇಕು. ಮಾತುಕತೆ ಮೂಲಕ ಸಂಘರ್ಷ ಶಮನಕ್ಕೆ ಯತ್ನಿಸಬೇಕು ಎಂದು ರಷ್ಯಾ ಹಾಗೂ ಚೀನಾ ಸಲಹೆ ನೀಡಿವೆ. ‘ಎರಡು ರಾಷ್ಟ್ರಗಳ ನಡುವಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿದ್ದೇವೆ’ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರೆ ಮಾವೊ ನಿಂಗ್ ತಿಳಿಸಿದ್ದಾರೆ.…
