ಪುತ್ತೂರು–ಕಾಣಿಯೂರು ಬಸ್ನಲ್ಲಿ ಚಿನ್ನದ ಸರ ಕಳ್ಳತನ..!!
ಪುತ್ತೂರು: ಕಡಬ ತಾಲೂಕಿನ ಕಾಣಿಯೂರಿನ ಮಹಿಳೆಯೊಬ್ಬರ ಚಿನ್ನದ ಸರವನ್ನು ಪುತ್ತೂರು–ಕಾಣಿಯೂರು–ಬಾಳುಗೋಡು ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಕಳ್ಳರು ಎಗರಿಸಿದ ಘಟನೆ ಅ.27ರಂದು ನಡೆದಿದೆ. ಮಹಿಳೆ ಹಾಗೂ ಅವರ ಸಹೋದರಿಯರು ಅ.27ರಂದು ಸಂಜೆ 4.17ಕ್ಕೆ ಪುತ್ತೂರು ಬಸ್ ನಿಲ್ದಾಣದಿಂದ ಕಾಣಿಯೂರು–ಬಾಳುಗೋಡು ಮಾರ್ಗದ ಬಸ್ ಹತ್ತಿದ್ದರು. ಸಂಜೆ…
