ವೈರಲ್ ವಿಡಿಯೋ : ರಜೆಗಾಗಿ ಮಕ್ಕಳೆದುರೇ ಶಿಕ್ಷಕ-ಶಿಕ್ಷಕಿಯ ಕಾದಾಟ!
ಶಿಕ್ಷಕರು (Teachers Fight) ಮಕ್ಕಳಿಗೆ ಆದರ್ಶವಾಗಿರಬೇಕು. ಆದರೆ ಮಕ್ಕಳ ಎದುರೇ ಶಿಕ್ಷಕರು ಜಗಳ ಮಾಡಿಕೊಂಡರೆ ಹೇಗೆ? ಇದೀಗ ಇಂತಹ ವಿಡಿಯೋವೊಂದು (Viral Video) ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ರಜೆಗಾಗಿ ಕಿರಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಿಬ್ಬರು ಮಕ್ಕಳು, ವಿದ್ಯಾರ್ಥಿಗಳ…
