ಪುತ್ತೂರಿನ ಉದ್ಯಮಿ ಇಕ್ಬಾಲ್ ನನ್ನು ಅಪಹರಿಸಿ 29 ಲ.ರೂ. ದರೋಡೆ
ಟ್ರಾನ್ಸ್‌ಪೊàರ್ಟ್ ಮಾಲಕನನ್ನು ನಗರದ ಕುಣಿಗಲ್ ಬೈಪಾಸ್ ಸಮೀಪದಲ್ಲಿ ಅಡ್ಡಗಟ್ಟಿದ ಗರುಡ ಗ್ಯಾಂಗ್ ಅಪಹರಣ ಮಾಡಿ 29 ಲಕ್ಷ ರೂ.ಗಳಿಗೂ ಹೆಚ್ಚು ಹಣ ದರೋಡಿ ಮಾಡಿ ಪರಾರಿಯಾಗಿರುವ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇಕ್ಬಾಲ್ (35) ಅಪಹರಣವಾಗಿದ್ದ ವ್ಯಕ್ತಿ.…
