‘ಬ್ರಾ’ ಧರಿಸಿ ಮಾರ್ಕೆಟ್‌ನಲ್ಲಿ ಕುಣಿಯುತ್ತಿದ್ದ ಯುವಕನಿಗೆ ಬಾರಿಸಿದ ಜನ!
ರೀಲ್ಸ್ ಹುಚ್ಚು ಏನೆಲ್ಲಾ ಅಬದ್ಧಗಳನ್ನು ಜನರ ಕೈಯಲ್ಲಿ ಮಾಡಿಸುತ್ತದೆಯೆಂದ್ರೆ, ಇಲ್ಲೊಬ್ಬ ಭೂಪ ಬ್ರಾ ಧರಿಸಿ ಸಾರ್ವಜನಿಕ ಸ್ಥಳದಲ್ಲಿ ರೀಲ್ಸ್ ಮಾಡಲು ಹೋಗಿ ಅಲ್ಲಿನ ಸಾರ್ವಜನಿಕರ ಕೈಯಲ್ಲಿ ಸಖತ್ ಒದೆ ತಿಂದಿದ್ದಾನೆ! ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral…